ಏಷ್ಯಾಕಪ್ ಮತ್ತೊಮ್ಮೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಂಗಳದಲ್ಲಿ ನಡೆಯಲಿದೆ. ಮೊದಲ ಏಷ್ಯಾ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 1983-84ರಲ್ಲಿ ಜರುಗಿತ್ತು. ಆರಂಭಿಕ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು. <br /> <br /> The Asia Cup will once again be held in the United Arab Emirates (UAE) courtyard. The first Asia Cup tournament was held in 1983-84 in the United Arab Emirates (UAE).